Posts
Showing posts from February, 2008
There's nothing here!
ತಾನು ಹೆಚ್ಐವಿ ಪೊಸಿಟಿವ್ ಅಂತ ಗೊತ್ತಾದ ತಕ್ಷಣ ಯಾರೂ ಗಾಬರಿಯಾಗಬೇಕಿಲ್ಲ. ಇಲ್ಲಿರುವ ಲೇಖನ ಪೊಸಿಟಿವ್ ಇರುವವರು ಅಥವಾ ಅವರ ಹತ್ತಿರದವರಾದ ಸ್ನೇಹಿತರು ಮತ್ತು ಪರಿವಾರದವರು ಓದಲು ಮತ್ತು ಓದಿ ಧೈರ್ಯ ತಂದುಕೊಳ್ಳಲು. ನಾನು ಕೆಲವು ಪೊಸಿಟಿವ್ ಜನರ ಸಂಪರ್ಕಿಸಿ ಸಂಗ್ರಹಿಸಿದ ಮಾಹಿತಿ ಇಲ್ಲಿ ಬರೆದಿರುವೆ. ಇಲ್ಲಿ ಬರೆದಿರುವದೆಲ್ಲ ನನಗೆ ಸ್ವಾನುಭವಕ್ಕೆ ಬಂದ ಸಂಗತಿಗಳು ಅಥವಾ ನಾನು ಸಂಪರ್ಕಿಸಿದ ಜನರ ಅನುಭವಕ್ಕೆ ಬಂದ ವಿಷಯಗಳು, ನಾನು ಯಾವುದೇ ರೀತಿಯ ಕಲ್ಪನೆ ಅಥವಾ ಊಹೆ ಮಾಡಿಲ್ಲ. ಬಂದದನ್ನು ಧನಾತ್ಮಕವಾಗಿ ಸ್ವೀಕರಿಸಿ ಮುಂದಿನ ಬದುಕನ್ನು ಹೇಗೆ ಬದುಕಬೇಕು ಅನ್ನುವದನ್ನಷ್ಟೇ ಗಮನಿಸೋಣ, ಬದುಕನ್ನು ಬದಲಿಸಿಕೊಳ್ಳೋಣ.